ಅತೀಯಾದ ಲೈಂಗಿಕ ಸುಖಕ್ಕೆ ಆಸೆಪಟ್ಟು ಕಣ್ಣು ದೃಷ್ಟಿ ಕಳೆದುಕೊಂಡ !

ನವದೆಹಲಿ, ಶನಿವಾರ, 6 ಅಕ್ಟೋಬರ್ 2018 (08:04 IST)

ನವದೆಹಲಿ : ಹೆಚ್ಚು ಲೈಂಗಿಕ ಸುಖಕ್ಕೆ ಆಸೆಪಟ್ಟು ವ್ಯಕ್ತಿಯೊಬ್ಬ ಮಿತಿಮೀರಿದ ಪ್ರಮಾಣದಲ್ಲಿ ವಯಾಗ್ರ ಸೇವಿಸಿ  ತನ್ನ ದೃಪ್ಷಿಯನ್ನೇ ಕಳೆದುಕೊಂಡ ಘಟನೆ ನಡೆದಿದೆ.


ಆನ್‍ಲೈನ್ ಮೂಲಕ ವಯಾಗ್ರ ಖರೀದಿಸಿದ ವ್ಯಕ್ತಿಯೊಬ್ಬ ಅದನ್ನು ನಿತ್ಯವೂ 50 ಗ್ರಾಂನಷ್ಟು ಸೇವಿಸಬೇಕಿತ್ತು. ಆದರೆ ಆತ ಹೆಚ್ಚಿನ ಸುಖಕ್ಕೆ ಆಸೆ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ವಯಾಗ್ರಾ ಸೇವಿಸಿದ್ದಾನೆ. ಇದರ ಆತ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ.


ವಸ್ತುಗಳು ಮಂಜು ಮಂಜಾಗಿ ಕಾಣಿಸಲು ಪ್ರಾರಂಭಿಸಿದ್ದು, ಇದರಿಂದ ಭಯಗೊಂಡಿದ್ದಾನೆ. ಕೂಡಲೇ ವೈದ್ಯರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ತಪಾಸಣೆಗೆ ಒಳಪಡಿಸಿ ವೈದ್ಯರು, ಅತಿಯಾದ ವಯಾಗ್ರ ಸೇವನೆ ಮಾಡಿದ್ದೆ ಈ ಸಮಸ್ಯೆಗೆ ಕಾರಣ ಎಂದು ಖಚಿತಪಡಿಸಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೋರ್ನ್ ಸೈಟ್​​ನಲ್ಲಿ ಮಹಿಳಾ ಪೊಲೀಸ್ ಪೇದೆಯ ಅಶ್ಲೀಲ ವಿಡಿಯೋ ಅಪಲೋಡ್ ಮಾಡಿದ ಪುರುಷ ಪೇದೆ ಅರೆಸ್ಟ್

ಪಾಟ್ನಾ : ಮಹಿಳಾ ಪೊಲೀಸ್ ಪೇದೆಯ ಅಶ್ಲೀಲ ವಿಡಿಯೋವೊಂದನ್ನು ಪೋರ್ನ್ ಸೈಟ್ ನಲ್ಲಿ ಅಪಲೋಡ್ ಮಾಡಿದ ಕಾರಣ ...

news

ಪ್ರವಾಹದಿಂದಾದ ಹಾನಿ: ಕೇಂದ್ರಕ್ಕೆ ನೆರವಿಗೆ ಮೊರೆ

ಮಲೆನಾಡು, ಕೊಡಗು ಸೇರಿದಂತೆ ಇತರ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾದ ಪ್ರವಾಹಕ್ಕೆ ಅಪಾರ ಹಾನಿ ಸಂಭವಿಸಿದೆ. ...

news

ಸಿದ್ದರಾಮಯ್ಯ ಸುತ್ತ ಸಚಿವ ಆಕಾಂಕ್ಷಿಗಳ ಚಿತ್ತ

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭಗೊಂಡಿರುವಂತೆ ಸಚಿವ ...

news

ಎಂಪಿ ಚುನಾವಣೆ: ಬಿಎಸ್ಪಿಯಿಂದ ಭಂಗವಿಲ್ಲ ಎಂದು ರಾಹುಲ್ ಹೇಳಿದ್ದೇಕೆ?

ಕಾಂಗ್ರೆಸ್ ಜತೆಗೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಮಾಡಿಕೊಳ್ಳಲು ಮಧ್ಯಪ್ರದೇಶದಲ್ಲಿ ಬಿಎಸ್ಪಿ ...

Widgets Magazine