ಹುಡುಗಿಯನ್ನು ಇಂಪ್ರೆಸ್ ಮಾಡಲು ಹೀಗೆ ಮಾಡಿ!

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (05:07 IST)

ಬೆಂಗಳೂರು: ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಮೆಚ್ಚಿನ ಹುಡುಗಿಯನ್ನು ಇಂಪ್ರೆಸ್ ಮಾಡುವುದು ಹೇಗೆಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ!
 

ಮೊದ್ಲು ಸ್ನಾನ ಮಾಡ್ಕೊಳ್ಳಿ!
ಶುಚಿಯಾಗಿರುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಿ. ನೀಟಾಗಿ ಸ್ನಾನ ಮಾಡಿ, ಶುಭ್ರ ಬಟ್ಟೆ ಹಾಕಿಕೊಂಡರೆ ಗಮನ ಸೆಳೆಯುತ್ತೀರಿ.
 
ಗಡ್ಡ ಮೀಸೆ ಬಗ್ಗೆ ಹುಷಾರು!
ಕೆಲವು ಹುಡುಗಿಯರಿಗೆ ಗಡ್ಡ ಮೀಸೆ ಇದ್ದರೆ ಇಷ್ಟವಾಗುತ್ತೆ. ಇನ್ನು ಕೆಲವರಿಗೆ ಇದು ಇಷ್ಟವಾಗಲ್ಲ. ನಿಮ್ಮ ಹುಡುಗಿಯ ಟೇಸ್ಟ್ ನೋಡಿಕೊಂಡು ನೀಟಾಗಿ ಗಡ್ಡ ಮೀಸೆ ಟ್ರಿಮ್ ಮಾಡಿ!
 
ಉಗುರು
ಉಗುರಿನ ಅಂದ ಚಂದ ಹುಡುಗರಿಗೂ ಅಷ್ಟೇ ಮುಖ್ಯ. ಒಡ್ಡೊಡ್ಡಾಗಿ ಉಗುರು ಬಿಟ್ಟುಕೊಂಡು ಕೈ ಗಲೀಜು ಮಾಡಿಕೊಂಡಿದ್ದರೆ ಹುಡುಗಿಯರು ಮೂತಿ ಕೂಡಾ ನೋಡಲ್ಲ.
 
ಲೇಟೆಸ್ಟ್ ಡ್ರೆಸ್
ಡ್ರೆಸ್ ಮಾಡಿಕೊಳ್ಳುವಾಗಲೂ ಲೇಟೆಸ್ಟ್ ಟ್ರೆಂಡಿ ಡ್ರೆಸ್ ಮಾಡಿಕೊಂಡು, ಘಮ ಕೊಡುವ ಪರ್ಫ್ಯೂಮ್ ಹಚ್ಚಿಕೊಂಡು, ಎಲ್ಲೇ ಇದ್ದರೂ ಗುರುತಿಸುವ ಹಾಗೆ ಡ್ರೆಸ್ ಮಾಡಿ. ಅದೇ ರೀತಿ ನೋಟವೂ ಹೀರೋ ರೀತಿಯೇ ಇರಲಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ರೋಮ್ಯಾನ್ಸ್

news

ಪ್ರೇಮಿಗಳ ದಿನದಂದು ನಿಮ್ಮ ಪ್ರಿಯತಮೆಗೆ ಹೇಗೆಲ್ಲಾ ಅಚ್ಚರಿಗೊಳಿಸಬಹುದು!

ಪ್ರೀತಿಯಲ್ಲಿರುವ ಜನರಿಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ, ಆದರೆ ವರ್ಷದ ಈ ಒಂದು ದಿನ ನಿಮ್ಮ ಪ್ರೀತಿಯನ್ನು ...

news

ಐ ಲವ್ ಯೂ ಹೇಳುವುದು ಹೇಗೆ?!

ಬೆಂಗಳೂರು: ಪ್ರೇಮಿ ಸಿಕ್ಕರೆ ಸಾಕೇ? ಆಕೆ ಅಥವಾ ಆತನಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಬೇಡವೇ? ...

news

ಪ್ರೇಮ ನಿವೇದನೆಗೆ ಸಿದ್ಧರಾಗ್ತಾ ಇದ್ದೀರಾ ....!

ಪ್ರೀತಿಗೆ ಜನ್ಮ ನೀಡಿದ ಬೃಹ್ಮ ಭೂಮಿಗೆ ತಂದು ಎಸೆದಾ.....! ಹೌದು ಈ ಪ್ರೀತಿಯನ್ನು ಸೃಷ್ಟಿಸಿದ ದೇವರು ಅದು ...

news

ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಯಾವ ಬಣ್ಣದ ಗುಲಾಬಿ ಕೊಟ್ಟರೆ ಚೆನ್ನ....!

ಪ್ರೇಮಿಗಳ ದಿನಾಚರಣೆ ಇನ್ನೇನು ಸಮೀಪಿಸುತ್ತಿದೆ. ಅದೆಷ್ಟೋ ಹೊಸ ಜೋಡಿಗಳು ಒಂದಾಗಲು ಆತುರದಲ್ಲಿ ಕಾದು ...

Widgets Magazine