ಬಾಯ್ ಫ್ರೆಂಡ್ ಸುಳ್ಳು ಹೇಳುತ್ತಿದ್ದಾನೆಯೇ? ಪತ್ತೆ ಮಾಡೋದು ಸುಲಭ!

ಬೆಂಗಳೂರು, ಶನಿವಾರ, 8 ಸೆಪ್ಟಂಬರ್ 2018 (09:38 IST)

ಬೆಂಗಳೂರು: ನಿಮ್ಮ ಬಾಯ್ ಫ್ರೆಂಡ್ ಸುಳ್ಳು ಹೇಳ್ತಿದ್ದಾನೆ ಎಂಬ ಅನುಮಾನವಿದೆಯೇ? ಹಾಗಿದ್ದರೆ ಅದನ್ನು ಆತನ ಸ್ವಭಾವದಿಂದಲೇ ಪತ್ತೆ ಮಾಡಬಹುದು.
 
ಅತಿಯಾದ ಸಮರ್ಥನೆ
ನೀನು ಮಾಡಿದ್ದು ಸರಿಯಲ್ಲ ಎಂದಾಗ ಅಥವಾ ನೀನು ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದರೆ ಅತಿಯಾಗಿ ಸಮರ್ಥಿಸಿಕೊಳ್ಳುತ್ತಾನೆಂದರೆ ಸಂಶಯಪಡಲೇಬೇಕು!
 
ತಡವರಿಸುವುದು
ಕೆಲವೊಂದು ಸಣ್ಣ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸುವುದು, ನೆಪ ಹೇಳುವುದು ಮಾಡುತ್ತಿದ್ದರೆ ಅಂತಹವರನ್ನು ನಂಬಲಾಗದು.
 
ಒಂದೊಂದು ಸಲ ಒಂದೊಂದು ರೀತಿ
ಕೆಲವರು ಹೇಳುವುದಕ್ಕೂ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಬಾಯಲ್ಲಿ ಆಚಾರ ಮಾತನಾಡಿ ಅಸಂಬದ್ಧ ಮಾಡುವವರನ್ನು ನಂಬಲೇಬೇಡಿ
 
ವಿಷಯ ಮರೆಸುವುದು
ಏನೋ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಿಷಯ ಮರೆಸುವುದು, ಇನ್ನೇನೋ ಅನಗತ್ಯ ವಿಚಾರಕ್ಕೆ ವಿಷಯಾಂತರ ಮಾಡುವವರು ಸುಳ್ಳುಬುರುಕರು ಎನ್ನುವುದರಲ್ಲಿ ಸಂಶಯ ಬೇಡ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ರೋಮ್ಯಾನ್ಸ್

news

ಮೊದಲ ರಾತ್ರಿಗೆ ಸಜ್ಜಾದ ಹೆಣ್ಣಿಗೆ ಟಿಪ್ಸ್!

ಬೆಂಗಳೂರು: ಮದುವೆಗೆ ಮುಂಚೆ ಸಂಗಾತಿ ಎಷ್ಟೇ ಪರಿಚಿತನಾಗಿದ್ದರೂ ಮೊದಲ ರಾತ್ರಿ ಎನ್ನುವ ಆತಂಕ ಹೆಣ್ಣಿಗೆ ...

news

ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಗುಡ್ ನ್ಯೂಸ್!

ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಹಲವು ಅಧ್ಯಯನಗಳು ...

news

ನಿಯಮಿತವಾಗಿ ಸಮಾಗಮ ನಡೆಸಿದ್ರೆ ಮಹಿಳೆಯರು ದಪ್ಪಗಾಗ್ತಾರಾ?

ಬೆಂಗಳೂರು: ಮದುವೆಯಾದ ನಂತರ ಹುಡುಗಿಯರು ದಪ್ಪಗಾಗ್ತಾರೆ. ಇದಕ್ಕೆ ಲೈಂಗಿಕ ಸಂಪರ್ಕವೇ ಕಾರಣ ಎಂಬ ತಪ್ಪು ...

news

ಪತಿಯನ್ನು ಮಧುಮಂಚಕ್ಕೆ ಉತ್ತೇಜಿಸುವುದು ಹೇಗೆ ಗೊತ್ತಾ?

ಬೆಂಗಳೂರು: ಲೈಂಗಿಕತೆ ಬಗ್ಗೆ ನೇರವಾಗಿ ತನ್ನ ಸಂಗಾತಿ ಬಳಿ ಹೇಳಿಕೊಳ್ಳಲು ಮಹಿಳೆಯರಿಗೆ ಸಂಕೋಚ ...

Widgets Magazine