ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಪ್ರೇಮಿಗೆ ಏನು ಗಿಫ್ಟ್ ಕೊಡಲಿದ್ದೀರಿ...?

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (16:21 IST)

ಬೆಂಗಳೂರು: ಪ್ರೇಮಿಗಳ ದಿನ ಹತ್ತಿರ ಬಂದಿತೆಂದರೆ ತಮ್ಮ ಪ್ರೇಮಿಗೆ ಏನು ಗಿಪ್ಟ್ ಕೊಡಲಿ ಎಂಬ ಗೊಂದಲ ಹಲವರಲ್ಲಿರುತ್ತದೆ. ಹೆಚ್ಚಾಗಿ ಪ್ರೇಮಿಗಳ ದಿನ ಹುಡುಗರು ಹುಡುಗಿಯರಿಗೆ ಗಿಪ್ಟ್ ಗಳನ್ನು ಕೊಟ್ಟೆ ಕೊಡುತ್ತಾರೆ. ಆದರೆ ಹುಡುಗಿಯರು ಹುಡುಗರಿಗೆ ಗಿಪ್ಟ್ ಕೊಡುವುದು ತುಂಬಾ ಕಡಿಮೆ.


ಗ್ರೀಟಿಂಗ್ ಕಾರ್ಡ್ಸ್, ರೆಡ್ ರೋಸು, ಟೆಡ್ಡಿ ಬೇರು, ಪೆನ್ನು... ದುಡ್ಡಿಲ್ಲದೇ ಹೋದರೆ ಒಂದೇ ಒಂದು ಸಾದಾ ಮುತ್ತು ಇವುಗಳನ್ನು ಗಿಪ್ಟ್ ಆಗಿ ಪ್ರೇಮಿಗೆ ಕೊಡುತ್ತಾರೆ. ಗ್ರೀಟಿಂಗ್ ಕಾರ್ಡ್ಸ್ ಗಳನ್ನು ಕೊಡುವಾಗ ಅದನ್ನು ಯಾವುದೋ  ಅಂಗಡಿಯಿಂದ ತಂದಿರದೆ ಸ್ವತಃ ನೀವೆ ನಿಮ್ಮ ಕೈಯಿಂದ ಮಾಡಿ ಕೊಡಿ. ಇದು ತುಂಬಾ ಡಿಫರೆಂಟ್ ಆಗಿದ್ದು ನಿಮ್ಮ ಪ್ರೇಮಿಯೂ ಕೂಡ  ತುಂಬಾ ಖುಷಿ ಪಡುತ್ತಾರೆ.


ಹಾಗೆ ಈಗಿನ ಹುಡುಗಿಯರು ಹೆಚ್ಚಾಗಿ  ಚಾಕಲೇಟ್ ನ್ನು ಇಷ್ಟಪಡುವುದರಿಂದ ಪ್ರೇಮಿಗಳ ದಿನದಂದು ಚಾಕಲೇಟ್ ನ್ನು ಗಿಪ್ಟ್ ಆಗಿ ಕೊಡಿ.


ಹಾಗೆ ನೀವು ತುಂಬಾ ಹಣವಿರುವವರಾದರೆ ನಿಮ್ಮ ಹುಡುಗಿಗೆ ಮೊಬೈಲ್ ಫೋನ್ ಗಳನ್ನು ಕೊಡಿ. ಈಗಿನ ಹುಡುಗಿಯರು ಇದನ್ನು ತುಂಬಾ ಇಷ್ಟಪಡುತ್ತಾರೆ. ಹಾಗೆ ಅವರ ಬೆರಳಿಗೆ ಪ್ರೀತಿಯ ಸಂಕೇತ ಎನ್ನುವಂತೆ ಗೊಲ್ಡ್ ರಿಂಗ್ ನ್ನು ತೊಡಿಸಿದರೆ ಹುಡುಗಿ ಪುಲ್ ಇಂಪ್ರೇಸ್ ಆಗುವುದಂತು ಗ್ಯಾರಂಟಿ.


ಹೇಳಿದ ಟೈಮಿಗೆ ಸರಿಯಾಗಿ ಬರುವುದಿಲ್ಲ  ಎಂದು ನಿಮ್ಮ ಪ್ರೇಮಿಗೆ ಬೈಯುವ ಬದಲು ಒಂದು ವಾಚ್ ಕೊಡಿಸಿದರೆ ಇನ್ನೂ ಉತ್ತಮ.


ಇವೆಲ್ಲಕ್ಕಿಂತ ಮಿಗಿಲಾದದೆಂದರೆ ಅದು ಒಬ್ಬರ ಮೇಲೆ ಇನ್ನೊಬ್ಬರಿಗೆ ಇರುವ ನಂಬಿಕೆ, ವಿಶ್ವಾಸ, ಪ್ರೀತಿ. ಇವು ಮೂರು ನಿಮ್ಮ ಸಂಬಂಧವನ್ನು ಸದಾ ಕಾಲ ಉಳಿಯುವಂತೆ ಮಾಡುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ರೋಮ್ಯಾನ್ಸ್

news

ವ್ಯಾಲೆಂಟೈನ್ಸ್ ಡೇ - ಪ್ರೀತಿಯನ್ನು ಆಚರಿಸುವ ಒಂದು ದಿನ

ಫೆಬ್ರುವರಿ ತಿಂಗಳು ಎಲ್ಲ ಪ್ರೇಮಪಕ್ಷಿಗಳಿಗೂ ನೆಚ್ಚಿನ ತಿಂಗಳಾಗಿದೆ. ಅಲ್ಲದೆ ಫೆಬ್ರುವರಿ, ಪೇಮಿಗಳ ...

news

ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಯ ಹುಡುಗಿಯನ್ನು ಹುಡುಕಿಕೊಳ್ಳಿ!

ಬೆಂಗಳೂರು : ಇದ್ದಕ್ಕಿದ್ದ ಹಾಗೆ ಹುಡುಗಿ ಇಷ್ಟವಾದಗ ಆಕೆಯ ಮುಂದೆ ತನ್ನ ಪ್ರೀತಿಯನ್ನು ತಿಳಿಸಬೇಕು ಎಂದು ...

news

ಮತ್ತೆ ಮತ್ತೆ ಕಾಡುವ ತಂಪು ಕಂಗಳ ಹುಡುಗ!

ಬೆಂಗಳೂರು: ಪ್ರೀತಿಯೆಂದರೆ ಅದೊಂದು ನವಿರಾದ ಅನುಭೂತಿ. ಪ್ರೇಮಿಗಳ ದಿನ ಬರುತ್ತಿದ್ದಂತೆ ಹಳೆ ಗಾಯದ ...

news

ಪ್ರೇಮಿಗಳ ದಿನಕ್ಕೆ ಸಕತ್ ಥ್ರೀಲ್ ಕೊಡುತ್ತವೆ ಈ ಹಾಡುಗಳು..!!

ಪ್ರತಿ ವರ್ಷದ ಫೆಬ್ರವರಿ ತಿಂಗಳನ್ನು ಪ್ರೇಮಿಗಳಿಗಾಗಿಯೇ ಮೀಸಲಿಡಲಾಗಿದೆ. ಜಾತಿ, ಮತ, ಧರ್ಮಗಳ ಬೇಧವಿಲ್ಲದೇ ...

Widgets Magazine