ಬಾಳೆ ಹಣ್ಣಿನ ಸಿಪ್ಪೆಯ ಈ ಉಪಯೋಗ ತಿಳಿದರೆ ಬಿಸಾಕಲಾರಿರಿ!

ಬೆಂಗಳೂರು, ಶುಕ್ರವಾರ, 2 ಫೆಬ್ರವರಿ 2018 (08:53 IST)

ಬೆಂಗಳೂರು: ಬಾಳೆ ಹಣ್ಣು ತಿಂದ ಮೇಲೆ ಹೊರಗಿನ ಸಿಪ್ಪೆಯನ್ನು ಹಾಗೇ ಬಿಸಾಡುತ್ತೇವೆ. ಆದರೆ ಅದರ ಕೆಲವು ಉಪಯೋಗ ತಿಳದಿರೆ ಹಾಗೆ ಮಾಡಲಾರಿರಿ!
 

ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿಕೊಂಡರೆ ಹಳದಿಗಟ್ಟಿದ ಹಲ್ಲು ಬಿಳುಪಾಗುತ್ತದೆ. ಹಾಗೆಯೇ ಬಾಳೆ ಹಣ್ಣಿನ ಸಿಪ್ಪೆಯಿಂದ ಶೂ ಪಾಲಿಶ್ ಮಾಡಿಕೊಳ್ಳಬಹುದು.
 
ಚರ್ಮಕ್ಕೂ ಇದು ಒಳ್ಳೆಯದು. ಸೊಳ್ಳೆ ಕಚ್ಚಿ ಕೆಂಪಗಾಗಿರುವ ಜಾಗಕ್ಕೆ ಇದರಿಂದ ಮಾಲಿಶ್ ಮಾಡಿಕೊಂಡರೆ ಒಳ್ಳೆಯದು. ಇನ್ನು ಪಿಂಪಲ್ಸ್ ಆಗಿದ್ದರೂ ಆ ಜಾಗಕ್ಕೆ ಬಾಳೆ ಹಣ್ಣಿನ ಸಿಪ್ಪೆಯ ಒಳಭಾಗವನ್ನು ಮಸಾಜ್ ಮಾಡಿ.
 
ಚರ್ಮದಲ್ಲಿ ಕಜ್ಜಿ ತುರಿಕೆಯಿಂದ ಕೆಂಪಗಗಾಗಿದ್ದರೂ ಬಾಳೆಹಣ್ಣಿನ ಸಿಪ್ಪೆ ಬಳಸಬಹುದು. ಅಷ್ಟೇ ಏಕೆ, ಬಾಳೆ ಹಣ್ಣಿನ ಸಿಪ್ಪೆ ಟೆರೇಸ್ ಗಾರ್ಡನ್ ನ ಗಿಡಗಳಿಗೂ ಉತ್ತಮ ಪೋಷಕಾಂಶವಾಗಬಲ್ಲದು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಾಳೆ ಹಣ್ಣು ಆರೋಗ್ಯ ಸೌಂದರ್ಯ ಟಿಪ್ಸ್ Banana Health Beauty Tips

ಆರೋಗ್ಯ

news

ಗರ್ಭನಿರೋಧಕ ಮಾತ್ರೆಯ ಅಡ್ಡಪರಿಣಾಮಗಳೇನು ಗೊತ್ತಾ?

ಬೆಂಗಳೂರು: ಜನನ ನಿಯಂತ್ರಣಕ್ಕೆ ಸುಲಭವಾಗಿ ಎಲ್ಲರೂ ಮಾಡುವುದು ಮಾತ್ರೆಗಳನ್ನು ತೆಗೆದುಕೊಳ್ಳುವುದು. ಆದರೆ ...

news

ಹೊಟ್ಟೆ ಕರಗಿಸಲು ಈ ಸಿಂಪಲ್ ಟ್ರಿಕ್ ಮಾಡಿ!

ಬೆಂಗಳೂರು: ಹೊಟ್ಟೆ ದಪ್ಪಗಿದೆಂದು ಅಸಹ್ಯಪಟ್ಟುಕೊಳ್ಳುತ್ತೀದ್ದೀರಾ? ಹೇಗಪ್ಪಾ ಹೊಟ್ಟೆ ಕರಗಿಸೋದು ಎಂದು ...

news

ಬಿಸಿ ಹಾಲಿಗೆ ಜೇನು ತುಪ್ಪ ಸೇರಿಸಿದರೆ ವಿಷವಾಗುತ್ತಾ?!

ಬೆಂಗಳೂರು: ಬಿಸಿ ಬಿಸಿ ಹಾಲಿಗೆ ಸಕ್ಕರೆ ಬದಲು ಜೇನು ತುಪ್ಪ ಆರೋಗ್ಯಕ್ಕೆ ಉತ್ತಮ ಎಂದು ಕುಡಿಯುವ ಅಭ್ಯಾಸ ...

news

ಕುಡಿಯುವ ಚಹಾಕ್ಕೆ ಸ್ವಲ್ಪ ತಳಸಿ ಹಾಕಿ ಟ್ವಿಸ್ಟ್ ಕೊಡಿ!

ಬೆಂಗಳೂರು: ತುಳಸಿ ಆಯುರ್ವೇದ ಔಷಧಗಳಲ್ಲಿ ಸಾಕಷ್ಟು ಬಳಕೆಯಾಗುತ್ತದೆ. ಈ ತುಳಸಿ ಎಲೆಯನ್ನು ಚಹಾಕ್ಕೆ ಹಾಕಿ ...

Widgets Magazine