ಯೋಗಾಸನ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು, ಬುಧವಾರ, 21 ಜೂನ್ 2017 (12:00 IST)

ಅಂತಾರಾಷ್ಟ್ರೀಯ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಯೋಗ ಮಾಡಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಯೋಗ ಮಾಡಿದರೆ ಇತ್ತ ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಯೋಗ ಮಾಡಿದರು.


ಯೋಗ ಸಲಹೆಗಾರರ ಸಹಾಯ ಪಡೆದು ದೇವೇಗೌಡರು ಯೋಗಾಭ್ಯಾಸ ಮಾಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ 6 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಸರ್ವಾಂಗಾಸನವನ್ನ ಸುಲಭವಾಗಿ ಮಾಡುತ್ತಾರೆ ಎಂದು ಯೋಗ ತರಬೇತುದಾರ ಕಾರ್ತಿಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಮುಖವಾಗಿ ಮಂಡಿನೋವಿನ ಸಮಸ್ಯೆಯಿಂದ ಗೌಡರು ಯೋಗಾಭ್ಯಾಸ ಮಾಡುತ್ತಿದ್ದಾರೆ.

84ನೇ ವಯಸ್ಸಿನಲ್ಲೂ ದೇವೇಗೌಡರು ಯೋಗಾಭ್ಯಾಸ ಮಾಡಿರುವುದು ಯುವ ಪಡೆಗೆ ಮಾದರಯಾಗಿದೆ. ಯೋಗ ಮಾಡದವರಿಗೆ ಇದು ಕಷ್ಟವೆನಿಸುತ್ತದೆ. ಯೋಗ ಮಾಡುವವರಿಗೆ ತುಂಬಾ ಸುಲಭವಾಗಿರುತ್ತದೆ. ವಯಸ್ಸು ಮುಖ್ಯವಲ್ಲ ೆನ್ನುತ್ತಾರೆ ಯೋಗ ತರಬೇತುದಾರರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಯೋಗ

news

ಯೋಗ ಮಾಡಿ: ನಿಮ್ಮ ದೇಹ ಮತ್ತು ಮನಸ್ಸನ್ನು ಕೂಲ್ ಆಗಿರಿಸಿ

ಯೋಗ- ಪ್ರಾಚೀನ ಭಾರತಿಯ ಪದ್ಧತಿ. ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿರುವ ಯೋಗದಲ್ಲಿ ಚಿಕಿತ್ಸಕ ಅಂಶಗಳಿದ್ದು ...

ಜನತೆಗೆ ಸಂದೇಶ ನೀಡಿದ ಬಾಬಾ ರಾಮದೇವ್ ಮತ್ತು ಸದ್ಗುರು

ಕೊಯಾಮತ್ತೂರ್: ನಗರದ ವಿಒಸಿ ಕ್ರೀಡಾಂಗಣದಲ್ಲಿ ನಡೆದ ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಮತ್ತು ...

ಚೆನ್ನೈನಲ್ಲಿ ಈಶಾ ಫೌಂಡೇಶನ್ ವತಿಯಿಂದ ಈಶಾ ಯೋಗ

ಚೆನ್ನೈ ನಗರದ ಪಚಾಯಪ್ಪಾ ಕಾಲೇಜಿನ ಕ್ರೀಡಾಂಗಣದಲ್ಲಿ ಈಶಾ ಫೌಂಡೇಶನ್ ವತಿಯಿಂದ 'ಸದ್ಗುರು ಅವರೊಂದಿಗೆ ಈಶ ...

ಪಶ್ಚಿಮೋತ್ಥಾನಾಸನ

ಕೈಗಳನ್ನು ಮುಂದಕ್ಕೆ ಚಾಚಿ ಮತ್ತು ಉಸಿರು ಒಳಗೆಳೆದುಕೊಳ್ಳುವ ವೇಳೆ ಭುಜಕ್ಕಿಂತ ಮೇಲೆತ್ತಿ. ಬೆನ್ನು ...

Widgets Magazine