ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಬೆಂಗ್ಳೂರಿಗೂ ಬರ್ತಿದೆ ಡಬಲ್ ಡೆಕರ್ ಬಸ್ ರೆಸ್ಟಾರೆಂಟ್!
(Hijackk | Moving Restaurant in Chennai | Double Decker Hotel | Moist Clay)
ಬುಕ್ ಮಾಡೋದು ಹೇಗೆ? ಈ ಬಸ್‌ನವರೇ ಒಂದು ಮೊಬೈಲ್ ನಂಬರ್ ಕೊಟ್ಟಿರ್ತಾರೆ. ಅದಕ್ಕೆ ಕರೆ ಮಾಡಿಯೋ ಅಥವಾ ವೆಬ್‌ಸೈಟ್ (hijackk ಡಾಟ್ ಕಾಂ) ಮೂಲಕ ನೀವು ನಿಮ್ಮ ಸೀಟನ್ನು ಕಾಯ್ದಿರಿಸಬಹುದು.
ಇದನ್ನು ಮಾಡ್ತಿರೋದು ಯಾರು? ಈ ವಿಶಿಷ್ಟ ಬಸ್ ರೆಸ್ಟಾರೆಂಟ್ ಯೋಜನೆಯ ಹಿಂದಿರುವುದು ಮಾಯಿಸ್ಟ್‌ಕ್ಲೇ ಎಂಟರ್‌ಟೇನ್ಮೆಂಟ್ ಮತ್ತು ಮೀಡಿಯಾ ಪ್ರೈ. ಲಿಮಿಟೆಡ್ ಮತ್ತು ಅದರ ಫ್ರಾಂಚೈಸೀ ಪಾಲುದಾರ 'ಮೂವಿಂಗ್ ಕಾರ್ಟ್'. ಈ ಮೂವಿಂಗ್ ಕಾರ್ಟ್‌ನ ಸಿಇಒ ಹಾರ್ದಿಕ್ ಷಾ. ಅವರ ಪತ್ನಿ ಅಮಿ ಷಾ. ಈಕೆ ಈಗಾಗಲೇ ಚೆನ್ನೈಯಲ್ಲಿ ಚೆನ್ನೈಯ ಟಿ.ನಗರದಲ್ಲಿ ಮಕ್ಕಳಿಗಾಗಿ ವಿಶಿಷ್ಟವಾದ ಆಟಿಕೆ ವಸ್ತುಗಳ ಲೈಬ್ರರಿ 'ದಿ ಟಾಯ್ ಫಾರೆಸ್ಟ್' ಆರಂಭಿಸಿ ಹೆಸರು ಮಾಡಿದವರು.