ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ (Yakshagana)
WD
ಏಕೈಕ ಮಹಿಳಾ ವೃತ್ತಿ ಭಾಗವತ ಲೀಲಾಗೆ ಅಕಾಡೆಮಿ ಪ್ರಶಸ್ತಿ
ಸಂಗೀತದ ರಾಗಗಳ ಪರಿಚಯವೆಲ್ಲವೂ ಚೆನ್ನಾಗಿ ಗೊತ್ತಿದ್ದ ಪತ್ನಿ ಲೀಲಾ ಬೈಪಾಡಿತ್ತಾಯರಿಗೆ ಯಕ್ಷಗಾನದ ಹಾಡುಗಾರಿಕೆ ಕಲಿಸಿದರೆ ಹೇಗೆ ಎಂಬ ಯೋಚನೆಗೆ ಬಿದ್ದವರೇ, ಹರಿನಾರಾಯಣ ಅವರು ಪತ್ನಿಯ ಕೈಗೆ ಜಾಗಟೆ-ಕೋಲು ಕೊಟ್ಟೇ ಬಿಟ್ಟರು. ಇದು ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.
WD
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 2: ಮಗು ಅರ್ಥ ಹೇಳುತ್ತಾನೆ !
ಬಯಲಾಟಗಳಲ್ಲಿ ವೇಷಧಾರಿಯಾಗಿ ಮುಂದುವರಿಯಲೆಂದು ಹೊರಟವನ ಬಗ್ಗೆ ಮತ್ತೂ ಹೆಚ್ಚಿನ ಕಳವಳ ಇರುತ್ತಿತ್ತು. ತಾಳಮದ್ದಳೆಯಲ್ಲಾದರೆ, ಕೂಟ ಮುಗಿದು ಮನೆಗೆ ಬರುವ ಹವ್ಯಾಸವಾದರೂ ಇರುತ್ತದೆ. ಅದೊಂದು ಸಂಭಾವನೆ ತಾರದ ಹವ್ಯಾಸ ಎಂದಾದ ಕಾರಣ...
ಮುಂದೆ ಓದಿ
WD
'ಕಡತೋಕ ಶೈಲಿ'ಯ ರೂವಾರಿ ಮಂಜುನಾಥ ಭಾಗವತರು ಇನ್ನಿಲ್ಲ
ಮಂಗಳೂರು: ಐದು ದಶಕಗಳ ಹೆಚ್ಚು ಕಾಲ ತಮ್ಮ ಕಂಠ ಸಿರಿಯಿಂದ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದ, ಯಕ್ಷಗಾನದ ಪರಂಪರೆಯ ಕೊಂಡಿ, ತೆಂಕು-ಬಡಗು ತಿಟ್ಟುಗಳ ಸವ್ಯಸಾಚಿ ಕಡತೋಕ ಮಂಜುನಾಥ ಭಾಗವತರು ಸೋಮವಾರ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ತೆಂಕು ತಿಟ್ಟಿನ ಅಗ್ರಗಣ್ಯ ಮೇಳಗಳಲ್ಲೊಂದಾದ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯೊಂದರಲ್ಲೇ 35 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಕಡತೋಕ ಭಾಗವತರು, ಕಡತೋಕ ಶೈಲಿಯನ್ನೇ ಹುಟ್ಟು ಹಾಕಿದವರು. ಮೂಲತಃ ಉತ್ತರ ಕನ್ನಡದ ಕುಮಟಾ ತಾಲೂಕಿನವರಾಗಿದ್ದ ಅವರು, ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
• ಸಾಯೋದ್ರೊಳಗೆ ಮಾಸಾಶನ ಕೊಡಿಸಿ: ಕಲಾವಿದರು • ಹಳ್ಳಿಗಾಡಲ್ಲಿ ಸಂಚಾರಿ ತಾಳ ಮದ್ದಳೆ ಯಾತ್ರೆ
• ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ- 1 • ಬನಾರಿ ಗೋಪಾಲಕೃಷ್ಣ ಕಲಾಸಂಘ
• ಆತ್ಮಕಥನ 8- ಅಸೂಯೆ ತಂದ ಆಡಳಿತ • ಆತ್ಮಕಥನ 5- ಕರ್ಣನಿಂದಾಗಿ ಕಣ್ಣೀರು ಬಂತು