ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಮಕ್ಕಳು » ಸೂಕ್ಷ್ಮದರ್ಶಕ (Kannada Jokes | Webdunia Kannada Jokes)
Feedback Print Bookmark and Share
 
ಅಧ್ಯಾಪಕ: ಚಿತ್ರ ಬಡಿಸಿಲ್ವಾ?

ಪುಟ್ಟು: ಬ್ಯಾಕ್ಟೀರಿಯಾ ಚಿತ್ರ ಬಿಡಿಸಿದ್ದೀನಿ


ಅಧ್ಯಾಪಕ: ಏನೂ ಕಾಣ್ತಾ ಇಲ್ವಲ್ಲೋ.. ಬರೀ ಖಾಲಿ ಪೇಪರ್ ಇದೆ..?

ಪುಟ್ಟು: ಬ್ಯಾಕ್ಟೀರಿಯಾ ಬರೀ ಕಣ್ಣಿಗೆ ಕಾಣೋದಿಲ್ಲ ಸಾರ್. ಸೂಕ್ಷ್ಣ ದರ್ಶಕ ಉಪಯೋಗಿಸಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಮಕ್ಕಳ ಜೋಕ್, ಕನ್ನಡ ಜೋಕ್