ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಸಂತಾ-ಬಂತಾ » ಕ್ವಿಜ್ (Kannada Jokes | Webdunia Kannada Jokes)
 
ಸಂತಾ: ದಿನಾ ಟಿ.ವಿ.ಲಿ ಕ್ವಿಜ್‌ ನಡೆಸಿಕೊಳ್ಳುತ್ತಿರುವ ನೀನು ಟಕ್ ಅಂತಾ ಉತ್ತರಾ ಕೊಡುತ್ತಿಯಾ. ಆದರೆ ನಾನು ಕೇಳಿದ ಸಿಂಪಲ್ ಪ್ರಶ್ನೆಗೆ ಒದ್ದಾಡ್ತೀಯ?

ಬಂತಾ: ಟಿ.ವಿ ಕ್ವಿಜ್‌ನಲ್ಲಿ ಉತ್ತರ ಇನ್ನೊಂದು ಹಾಳೇಲಿ ಕೊಟ್ಟಿರ್ತಾರೆ. ಅದನ್ನು ನೋಡ್ಕೊಂಡು ಹೇಳಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಸಂತಾ ಬಂತಾ, ಕನ್ನಡ ಜೋಕ್