ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪ್ಪಿ 'ಸೂಪರ್' ಡಿ.3ಕ್ಕೆ ತೆರೆಗೆ; ಇಲ್ಲಿದೆ ಫೋಟೋ ಗ್ಯಾಲರಿ (Super | Upendra | Nayantara | V. Harikrishna)
ಸುದ್ದಿ/ಗಾಸಿಪ್
Bookmark and Share Feedback Print
 
PR

ಹಾಡುಗಳು ಅಷ್ಟಕಷ್ಟೇ, ನಿಜಾನಾ?
ಸೂಪರ್ ಚಿತ್ರದ ಹಾಡುಗಳ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಉಪ್ಪಿ ನಿರಾಸೆ ಮೂಡಿಸಿದ್ದಾರೆ. ಸೂಪರ್ ಚಿತ್ರದ ಒಂದು ಹಾಡು ಬಿಟ್ಟರೆ ಉಳಿದವು ತಕ್ಷಣಕ್ಕೆ ಮತ್ತೆ ಕೇಳಬೇಕು ಎಂದೆನಿಸುವುದಿಲ್ಲ. ಈ ವಿಚಾರದಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ವಿಫಲರಾಗಿದ್ದಾರೆ.

ಚಿತ್ರದಲ್ಲಿರುವುದು ಒಟ್ಟು ಐದು ಹಾಡುಗಳು. ಅದರಲ್ಲಿ 'ಕಾಯಿ ಕಾಯಿ ಉಪ್ಪಿನಕಾಯಿ' ಎಂಬ ಹಾಡೊಂದು ಮಾತ್ರ ಗಮನ ಸೆಳೆಯುತ್ತದೆ. ಉಳಿದ ಹಾಡುಗಳು ಉಪ್ಪಿನಕಾಯಿಯೆಂಬ ಭಾವನೆ ಬರುತ್ತಿಲ್ಲ. ಇದನ್ನು ಚಿತ್ರದ ಕಥೆ ಮತ್ತು ನಿರೂಪನೆಯಲ್ಲಿ ಉಪ್ಪಿ ಮರೆಸಲಿದ್ದಾರೆಯೇ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂಪರ್, ಉಪೇಂದ್ರ, ನಯನತಾರಾ, ವಿ ಹರಿಕೃಷ್ಣ