ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಚಿನಿವಾರಪೇಟೆ : ಚಿನ್ನದ ದರದಲ್ಲಿ ಕುಸಿತ,ಬೆಳ್ಳಿ ದರದಲ್ಲಿ ಏರಿಕೆ
(Gold | Silver | Fall | Bullion market | Prices)
Feedback
Print
ಚಿನಿವಾರಪೇಟೆ : ಚಿನ್ನದ ದರದಲ್ಲಿ ಕುಸಿತ,ಬೆಳ್ಳಿ ದರದಲ್ಲಿ ಏರಿಕೆ
ಮುಂಬೈ, ಶನಿವಾರ, 25 ಡಿಸೆಂಬರ್ 2010( 14:38 IST )
PTI
ಜಾಗತಿಕ ಮಾರುಕಟ್ಟೆಗಳ ಅಸ್ಥಿರತೆ ದೇಶಿಯ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದ ಹಿನ್ನೆಲೆಯಲ್ಲಿ, ಸತತ ನಾಲ್ಕನೇ ದಿನವೂ ಚಿನ್ನದ ದರದಲ್ಲಿ ಇಳಿಕೆಯಾಗಿದೆ
ಮತ್ತೊಂದೆಡೆ, ಕೈಗಾರಿಕೋದ್ಯಮ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಬೆಳ್ಳಿಯ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚಿನ್ನದ ದರ ಪ್ರತಿ 10 ಗ್ರಾಂಗೆ 30 ರೂಪಾಯಿಗಳ ಕುಸಿತ ಕಂಡು 20,360 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ವರ್ತಕರು ತಿಳಿಸಿದ್ದಾರೆ.
ಏತನ್ಮಧ್ಯೆ, ಬೆಳ್ಳಿಯ ದರ ಪ್ರತಿ ಕೆಜಿಗೆ 195 ರೂಪಾಯಿಗಳ ಏರಿಕೆಯಾಗಿ 45,390 ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಚಿನ್ನ,
ಬೆಳ್ಳಿ,
ದರ ಇಳಿಕೆ,
ಚಿನಿವಾರಪೇಟೆ
ಮತ್ತಷ್ಟು
• ಬಿಎಂಡಬ್ಲ್ಯು: ಎಕ್ಸ್1 ವಾಹನ ಮಾರುಕಟ್ಟೆಗೆ
• ಪ್ರಯಾಣ ದರ ನಿಗದಿಗೆ ಒಕ್ಕೂಟ ರಚನೆ?
• ಆರ್ಥಿಕ ವೃದ್ಧಿ ದರ ಹೆಚ್ಚಳ
• ಆಹಾರ ಹಣದುಬ್ಬರ ಎರಡಂಕಿಗೆ
• ಮಹಾನಗರಗಳಲ್ಲಿ ಟೋಮ್ಯಾಟೋ ಬೆಳ್ಳುಳ್ಳಿ ದರ ಏರಿಕೆ
• 2ಜಿ ಹಗರಣ: ಸಿಬಿಐ ಕಚೇರಿಗೆ ಹಾಜರಾದ ಎ.ರಾಜಾ