ಆದರೆ ಇವೆಲ್ಲ ಸುದ್ದಿಯನ್ನು ಕತ್ರಿನಾ ತಳ್ಳಿ ಹಾಕಿದ್ದಾರೆ. ಇದು ಖಂಡಿತಾ ನಾನಲ್ಲ. ನನ್ನ ಹೆಸರನ್ನು ಬಳಸಿ ದುರುದ್ದೇಶಪೂರ್ವಕವಾಗಿ ಈ ವಿಡಿಯೋವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿರುವ ಹುಡುಗಿ ನನ್ನಂತೆ ಇಲ್ಲ. ಆಕೆ ಮುಖ ಸ್ವಲ್ಪವೂ ನನ್ನ ಹಾಗೆ ಇಲ್ಲ. ಅದ್ಹೇಗೆ ಆ ವಿಡಿಯೋ ನಾನೆಂದು ಹೇಳುತ್ತಾರೆಯೋ ನಾ ಕಾಣೆ. ಇದು ನನಗೆ ಶಾಕ್ ತಂದಿದೆ ಎಂದಿದ್ದಾರೆ ಕತ್ರಿನಾ.