ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » 2009ರ ಶ್ರೇಷ್ಠರು ಯಾರು? ವೆಬ್‌ದುನಿಯಾ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ (Webdunia Survey 2009 | Online Poll | Persons of the Year 2009)
Bookmark and Share Feedback Print
 
2009 ಮುಗಿಯುತ್ತಿದೆ. ಸರಿದು ಹೋಗುತ್ತಿರುವ ವರುಷಕ್ಕೊಂದು ಹಿನ್ನೋಟ ಹರಿಸಿದಾಗ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ವ್ಯಕ್ತಿ ಅತ್ಯುತ್ತಮರು ಎಂದು ನಿಮಗನ್ನಿಸಿದೆ? ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ವರ್ಷದ ಸರ್ವ ಶ್ರೇಷ್ಠರು ಯಾರು ಎಂಬುದನ್ನು ಆರಿಸುವುದಕ್ಕಾಗಿ ವೆಬ್‌ದುನಿಯಾ ನಿಮಗೆ ವೇದಿಕೆ ಒದಗಿಸಿಕೊಡುತ್ತದೆ. ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿ ನೀಡಲಾಗಿರುವ ಪ್ರತ್ಯೇಕ ಪ್ರಶ್ನೆಗಳಿಗೆ 10 ಆಯ್ಕೆಗಳನ್ನು ನೀಡಲಾಗಿದೆ. ಓದುಗರು ತಮಗಿಷ್ಟವಾದ ಹೆಸರನ್ನು ಆರಿಸಿ, ತಮ್ಮ ಮತ ಚಲಾಯಿಸಿದರಾಯಿತು.

ರಾಜ್ಯದಲ್ಲಿ 2009ರ ಶ್ರೇಷ್ಠರು ಯಾರು ಎಂದು ಆರಿಸಲು ಇಲ್ಲಿ ಕ್ಲಿಕ್ ಮಾಡಿ.

ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ 2009ರ ಶ್ರೇಷ್ಠರು ಯಾರು ಆರಿಸಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ನೆಚ್ಚಿನ ರಾಜಕಾರಣಿ, ಕ್ರೀಡಾಪಟು, ಪ್ರಮುಖ ಘಟನೆ, ಶ್ರೇಷ್ಠ ವ್ಯಕ್ತಿ, ನಟ-ನಟಿಯರು ಮತ್ತು ಚಿತ್ರಗಳನ್ನು ಆರಿಸಲು ಅಲ್ಲಿ ನೀಡಲಾಗಿರುವ ಫಾರ್ಮ್ ಭರ್ತಿ ಮಾಡಿ. ಜನವರಿ 10, 2010ರವರೆಗೆ ಈ ಅವಕಾಶ ಲಭ್ಯವಿದ್ದು, ಅಂದು ನೆಟ್ ಓದುಗರ ಈ ನೆಟ್ ಸಮೀಕ್ಷೆಯ ಅಂತಿಮ ಫಲಿತಾಂಶವನ್ನು ವೀಕ್ಷಿಸಿ.

ಧನ್ಯವಾದಗಳೊಂದಿಗೆ
-ಸಂಪಾದಕರ

2008ಫಲಿತಾಂಶ: ಹಿಂದಿನ ವರ್ಷ (2008) ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪ್ರಮುಖರು ಯಾರು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಹಿಂದಿನ ವರ್ಷ (2008) ರಾಜ್ಯಮಟ್ಟದಲ್ಲಿ ಯಾರಿಗೆ ಎಷ್ಟು ಓಟು? ನೋಡಲು ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ