ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಗ್ಗರ್ ಚಿತ್ರದಲ್ಲಿ ಉದಿತ್ ಬೇರೆ ಮುಖ
ಸುದ್ದಿ/ಗಾಸಿಪ್
Feedback Print Bookmark and Share
 
IFMIFM
ಚಿತ್ರನಿರ್ಮಾಪಕರು ನನಗೆ ಸೆಕ್ಸಿ ದೃಶ್ಯಗಳಿಲ್ಲದ ಪಾತ್ರಗಳನ್ನು ಏಕೆ ಕೊಡುತ್ತಿಲ್ಲವೆಂಬುದೇ ಅರ್ಥವಾಗುತ್ತಿಲ್ಲ ಎಂದು ಉದಿತ್ ಗೋಸ್ವಾಮಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಎಲ್ಲೇ ಹೋಗಲಿ, ಪಾಪ್, ಜೆಹೆರ್ ಮತ್ತು ಅಕ್ಸರ್ ಚಿತ್ರದ ಹುಡುಗಿಯೆಂಬ ಭಾವನೆಯಿಂದ ನನ್ನನ್ನು ನೋಡುತ್ತಾರೆ.

ನಾನು ಅಂತಹ ಪಾತ್ರಗಳನ್ನು ಬಿಟ್ಟು ಬೇರೆ ರೀತಿಯಲ್ಲೂ ನಟಿಸಲು ಸಮರ್ಥಳು ಎಂದು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಉದಿತ್ ಪ್ರಶ್ನಿಸುತ್ತಾಳೆ. ನಾನು ನಟಿಸಿದ ಬರೀ ಅಂತದೇ ಚಿತ್ರಗಳನ್ನು ನೋಡಿದ್ದರಿಂದ ಅವರನ್ನು ದೂರಿ ಪ್ರಯೋಜನವಿಲ್ಲ.

ಅಗ್ಗರ್ ಚಿತ್ರದಲ್ಲಿ ನನ್ನ ಇನ್ನೊಂದು ಮುಖ ಅವರಿಗೆ ಕಾಣಬಹುದು ಎಂದು ಉದಿತ್ ಹೇಳುತ್ತಾಳೆ.ಅಗ್ಗರ್ ಅಕ್ರಮ ಸಂಬಂಧದ ಕಥೆಯಲ್ಲ. ಅದೊಂದು ಥ್ರಿಲ್ಲರ್ ಚಿತ್ರ. ನಾನು ಚಿತ್ರವೊಂದನ್ನು ವೀಕ್ಷಿಸುವಾಗ ಅದು ತೀವ್ರ ಗತಿಯಲ್ಲಿ ದೃಶ್ಯಗಳನ್ನು ತೋರಿಸುತ್ತಿರಬೇಕು.

ಇಲ್ಲದಿದ್ದರೆ ನಾನು ಚಡಪಡಿಸುತ್ತೇನೆ ಎಂದು ಉದಿತ್ ಹೇಳುತ್ತಾಳೆ.ಅಗ್ಗರ್ ಚಿತ್ರವನ್ನು ಆಯ್ಕೆ ಮಾಡಿಕೊಂಡ ಕಾರಣ ಹೇಳಿದ ಉದಿತ್, ಚಿತ್ರಕಥೆಯನ್ನು ನನಗೆ ವಿವರಿಸಿದಾಗ ನನಗೆ ನಂಬಲಸಾಧ್ಯವಾಯಿತು. ಒಂದಾದ ಮೇಲೆ ವೇಗವಾಗಿ ಸಾಗುವ ದೃಶ್ಯಗಳು ಆಶ್ಚರ್ಯ ಹುಟ್ಟಿಸಿತು ಎಂದು ಉದಿತ್ ಹೇಳುತ್ತಾಳೆ.