ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಶ್ವದ ಪ್ರಥಮ 'ಸೋಲಾರ್ ಮೊಬೈಲ್' ಮಾರುಕಟ್ಟೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವದ ಪ್ರಥಮ 'ಸೋಲಾರ್ ಮೊಬೈಲ್' ಮಾರುಕಟ್ಟೆಗೆ
ವಿಶ್ವದ ಮೊದಲ ಸೌರಶಕ್ತಿ ಚಾಲಿತ 2799ರೂ.ಬೆಲೆಯ ಮೊಬೈಲ್ ಪೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಎಲೆಕ್ಟ್ರಾನಿಕ್ಸ್ ದೈತ್ಯ ಸಂಸ್ಥೆ ಸ್ಯಾಮ್‌ಸಾಂಗ್ ಬುಧವಾರ ಬಿಡುಗಡೆ ಮಾಡಿದೆ.

ಈ ಹ್ಯಾಂಡ್‌ಸೆಟ್ 'ಸೋಲಾರ್ ಗುರು'ವನ್ನು ಸೌರಶಕ್ತಿ ಬಳಸಿ ಬಳಕೆದಾರರು ಚಾರ್ಚ್ ಮಾಡಿಕೊಳ್ಳಬಹುದು. ವಿದ್ಯುತ್ ಸರಬರಾಜು ನಿಯಮಿತವಾಗಿಲ್ಲದ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ಗ್ರಾಹಕರ ಅಗತ್ಯಗಳನ್ನು ಗಮನಿಸಿ ಸೋಲಾರ್ ಗುರು ಅಭಿವೃದ್ಧಿಪಡಿಸಲಾಗಿದೆ ಎಂದು ಸ್ಯಾಮ್‌ಸಂಗ್‌ ಭಾರತದ ಮುಖ್ಯಸ್ಥ ಸುನಿಲ್ ದತ್ ತಿಳಿಸಿದ್ದಾರೆ.

ಈ ಹ್ಯಾಂಡ್‌ಸೆಟ್‌ನಲ್ಲಿ ಎಫ್‌ಎಂ ರೇಡಿಯೋ, ಎಂಪಿ3 ರಿಂಗ್ ಟೋನ್, ಗೇಮ್‌ಗಳು ಹಾಗೂ ಟಾರ್ಚ್‌ಲೈಟ್ ಸೇರಿದೆ. ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗುವ ಈ ಹ್ಯಾಂಡ್‌ಸೆಟ್ ಜೂನ್ ತಿಂಗಳಾಂತ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಕುಸಿತದ ಓಟ ಮುಂದುವರಿಕೆ
1430ರೂ.ಗೆ ಶ್ರೀನಗರ,ಜಮ್ಮುಗೆ ಪ್ರಯಾಣಿಸಿ: ಸ್ಪೈಸ್‌ಜೆಟ್
ಸಾಲದ ಬಡ್ಡಿದರ ಮತ್ತಷ್ಟು ಅಗ್ಗಗೊಳಿಸಿ: ಪ್ರಣಬ್
ಪಾರೇಖ್‌ ಹಗರಣದಲ್ಲಿ ಸತ್ಯಂ ಪಾತ್ರ ಕುರಿತು ತನಿಖೆ
ಸ್ಯಾಮ್‌ಸಾಂಗ್‌ನಿಂದ ಸೋಲಾರ್‌ ಫೋನ್ ಬಿಡುಗಡೆ
ಇನ್ಫೋಸಿಸ್‌ಗೆ 355 ಮಿಲಿಯನ್ ಡಾಲರ್ ಗುತ್ತಿಗೆ