ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಟೈಮೆಕ್ಸ್ ಮಳಿಗೆ ಉದ್ಘಾಟಿಸಿದ ರಾಧಿಕಾ ಪಂಡಿತ್ (Kannada cinema { Sandalwood | Radhika pandit)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಸ್ಯಾಂಡಲ್‌ವುಡ್ ಬಿಜಿ ನಟಿ ರಾಧಿಕಾ ಪಂಡಿತ್ ಇತ್ತೀಚೆಗೆ ಬೆಂಗಳೂರಿನ ಜಯನಗರದಲ್ಲಿ ಟೈಮೆಕ್ಸ್ ಇಂಡಿಯಾ ಲಿಮಿಟೆಡ್ ಅವರ 10ನೇ ಶೋ ರೂಮ್ ಅನ್ನು ಉದ್ಘಾಟಿಸಿದ್ದಾರೆ. ಸೀರೀಸ್ ಮಾದರಿಯ ರಿಟೇಲ್ ವಾಚ್‌ಗಳನ್ನೇ ಆಧಾರವಾಗಿಟ್ಟುಕೊಂಡು ಟೈಮೆಕ್ಸ್ ಸಂಸ್ಥೆ ಈ ಮಳಿಗೆ ಪ್ರಾರಂಭಿಸಿದೆ.

ಈಗಾಗಲೇ ನಗರ ಸೇರಿದಂತೆ ದೇಶಾದ್ಯಂತ 74 `ದಿ ಟೈನ್ ಫ್ಯಾಕ್ಟರಿ ಮಳಿಗೆಗಳನ್ನು ಆರಂಭಿಸಿದ್ದು, ಫೋಸಿಲ್, ಮಾರ್ಕ್ ಇಕೊ, ನೌಟಿಕ್ ಹಾಗೂ ಡಿಕೆಎನ್‌ ಬ್ರ್ಯಾಂಡ್‌ಗಳು ಸೇರಿದಂತೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ಮೀಡಿಯಂ ರೆಂಜ್ ಬೆಲೆಯ ಪ್ರೀಮಿಯಂ ವಾಚುಗಳು ದೊರೆಯುತ್ತವೆ.

ನಟಿ ರಾಧಿಕಾ ಕೈಗೆ ಟೈಮೆಕ್ಸ್ ವಾಚು ಧರಿಸಿ ಸಂಭ್ರಮಿಸಿದ್ದು ಒಂದಾದರೆ, ನೆಚ್ಚಿನ ನಟಿಯನ್ನು ನೋಡಲು ಸೇರಿದ್ದ ಮಂದಿಯನ್ನು ನಿಯಂತ್ರಿಸುವುದಂತೂ ಪ್ರಯಾಸದ ಕೆಲಸವಾಗಿತ್ತಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಸ್ಯಾಂಡಲ್ವುಡ್, ರಾಧಿಕಾ ಪಂಡಿತ್