ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮತ್ತೆ ಝೇಂಕರಿಸಿದ ರಾಣಿ ಮುಖರ್ಜಿ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್‌ನ ರಾಣಿ ಮುಖರ್ಜಿ ಮತ್ತೆ ಝೇಂಕರಿಸುತ್ತಿದ್ದಾಳೆ. ಸಂಜಯ್ ಲಿಲಾ ಭನ್ಸಾಲಿಯವರ ಸವಾರಿಯಾದಲ್ಲಿ ಉನ್ಮಾದತೆ ಸೃಷ್ಟಿಗೆ ಅವರು ಹೊರಟಿದ್ದಾರೆ.

ರಾಣಿಯ ಎರಡು ಮೆಗಾ ಪ್ರಾಜೆಕ್ಟ್‌ಗಳಲ್ಲಿ ಇದು ಮೊದಲನೆಯದು. ಎರಡನೆಯದು ಲಗಾ ಚುನಾರಿ ಮೇನ್ ಡಾಗ್. ಸವಾರಿಯಾದಲ್ಲಿ ಸಂಜಯ್ ಲೀಲಾ ಭನ್ಸಾಲಿ ಕನಸಿನ ಹುಡುಗ ರಣಬೀರ್ ಕಪೂರ್ ಸಲ್ಮಾನ್ ಬಾಯಿ ಜತೆ ಪಾತ್ರ ಹಂಚಿಕೊಂಡಿದ್ದಾರೆ.

ಸಲ್ಮಾನ್ ಮುಸ್ಲಿಂ ಧರ್ಮಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ವೆರೈಟಿಗೆ ಎರಡನೆ ಹೆಸರು ಸಲ್ಮಾನ್ ಎಂದರೆ ಸೂಕ್ತವೆನಿಸುತ್ತದೆ. ಭನ್ಸಾಲಿ ಜತೆ ಇದು ಸಲ್ಮಾನ್‌ನ ಮೂರನೇ ಚಿತ್ರ. ಉಳಿದ ಎರಡು ಕಾಮೋಷಿ ಮತ್ತು ಹಮ್ ದಿಲ್ ದೆ ಚುಕೆ ಸನಮ್.