ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬರಿಮಲೆಗೆ ಭರ್ಜರಿ ಆದಾಯ (National News)
Bookmark and Share Feedback Print
 
ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ಶಬರಿಮಲೆ ದೇವಾಲಯ ಈ ಬಾರಿ ಭರ್ಜರಿ ಆದಾಯ ಪಡೆದುಕೊಂಡಿದ್ದು, ಇದೀಗಲೇ ಸನ್ನಿದಿಯ ಆದಾಯ 62 ಕೋಟಿ ರೂಪಾಯಿ ದಾಟಿವೆಯೆಂದು ಮೂಲಗಳು ತಿಳಿಸಿವೆ. ಭಕ್ತರ ದರ್ಶನದಲ್ಲೂ ಭಾರೀ ಏರಿಕೆ ಕಂಡುಬಂದಿದೆ.

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಷ್ಟ್ರೀಯ