ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬೃಹತ್ ಪೂರ್ಣಚಂದ್ರ ಗುರುವಾರ ಗೋಚರ
ಆಕಾಶವೀಕ್ಷಕರಿಗೆ ಗುರುವಾರ ಮತ್ತು ಶುಕ್ರವಾರ ಈ ವರ್ಷದಲ್ಲೇ ಅತ್ಯಂತ ಪ್ರಕಾಶಮಾನ ಮತ್ತು ದೊಡ್ಡದಾದ, ಭೂಮಿಗೆ ಅತೀಸಮೀಪಕ್ಕೆ ಬರುವ ಪೂರ್ಣಚಂದ್ರನನ್ನು ವೀಕ್ಷಿಸುವ ಸುಯೋಗ ಲಭ್ಯವಾಗಲಿದೆ.

ಈ ವಾರದ ಪೂರ್ಣ ಚಂದ್ರ 2007ರಲ್ಲಿ ಅತೀ ದೊಡ್ಡದಾದ ಪೂರ್ಣ ಚಂದ್ರ ಎಂದು ನಾಸಾ ತಜ್ಞರು ಹೇಳಿದ್ದಾರೆ. ಚೀನಾ ಕಳಿಸಿರುವ ಚಂದ್ರನೌಕೆ ಚಾಂಗ್(ಚಂದ್ರ ದೇವತೆ) ಚಂದ್ರನನ್ನು ತಲುಪುವ ಗಳಿಗೆಗೂ ಈ ವಿದ್ಯಮಾನಕ್ಕೂ ಹೊಂದಿಕೆಯಾಗುತ್ತದೆ.

ಚಾಂಗ್ ಚಂದ್ರನ ಸುತ್ತ ಪ್ರದಕ್ಷಿಣೆ ಆರಂಭಿಸಿದ ಕೂಡಲೇ ಚಂದ್ರನ ಮೇಲ್ಮೈನ ಮೂರು ಆಯಾಮಗಳ ಚಿತ್ರಗಳನ್ನು ಕಳಿಸಲಿದೆ. ಆದರೆ ದೂರದರ್ಶಕ ಮೂಲಕ ಸೂಕ್ತ ಫಿಲ್ಟರ್ ಇಲ್ಲದೇ ಪೂರ್ಣಚಂದ್ರನನ್ನು ವೀಕ್ಷಿಸುವುದರ ವಿರುದ್ಧ ತಜ್ಞರು ಎಚ್ಚರಿಸಿದ್ದಾರೆ.

ಕೆಲವು ಪೂರ್ಣ ಚಂದ್ರಗಳು ಉಳಿದವಕ್ಕಿಂತ ದೊಡ್ಡ ಗಾತ್ರದಲ್ಲಿರುತ್ತದೆ. ಗುರುವಾರ ರಾತ್ರಿಯ ಪೂರ್ಣಚಂದ್ರ ಶೇ. 14ರಷ್ಟು ಅಗಲ ಮತ್ತು ಶೇ.30ರಷ್ಟು ಹೆಚ್ಚು ಪ್ರಕಾಶಮಾನವಾಗಿರುತ್ತದೆ ಎಂದು ನಾಸಾದ ವೆಬ್‌ಸೈಟ್‌ಗಳು ಬುಧವಾರ ತಿಳಿಸಿವೆ.
ಮತ್ತಷ್ಟು
ರಂಗಭೂಮಿ ಸಂಪನ್ಮೂಲ ವಿಕೇಂದ್ರಿಕರಣವಾಗಲಿ: ಕವತ್ತಾರ್
ತಜ್ಞರ ಸಮಿತಿ ಪುನಾರಚನೆಗೆ ಕೋರ್ಟ್ ನಕಾರ
ರಥಿಗೆ ಮರಣದಂಡನೆಗೆ ಸಿಬಿಐ ಕೋರಿಕೆ
ಕೊಯಮತ್ತೂರು ಸ್ಫೋಟ: ಭಾಷಾಗೆ ಜೀವಾವಧಿ
ಮಾಜಿ ಸಚಿವ ಅಮರಮಣಿ ದಂಪತಿಗಳಿಗೆ ಜೀವಾವಧಿ ಶಿಕ್ಷೆ
ಅಮೀರ್‍‌ಖಾನ್‌ಗೆ ಜಾಮೀನುರಹಿತ ವಾರಂಟ್
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com