ಕಿಡ್ನಿ ಹಗರಣ; ಕೇಂದ್ರದ ಅಧಿಸೂಚನೆಗೆ ಸಿಬಿಐ ನಿರೀಕ್ಷೆ
|
|
|
ನವದೆಹಲಿ, ಸೋಮವಾರ, 4 ಫೆಬ್ರವರಿ 2008( 15:55 IST )
|
|
|
|
|
|
|
|
ಬಹುಕೋಟಿ ಕಿಡ್ನಿ ಹಗರಣದ ಪ್ರಕರಣ ಕುರಿತಂತೆತನಿಖೆ ನಡೆಸಲು ಕೇಂದ್ರಸರಕಾರದ ಅಧಿಸೂಚನೆಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರ ಅಧಿಸೂಚನೆಯನ್ನು ನಾಳೆಯವರೆಗೆ ಜಾರಿಗೆ ಮಾಡಲಿದ್ದು, ಸಿಬಿಐ ತನಿಖೆಯನ್ನು ಆರಂಭಿಸಲಿದೆ.ಒಂದೇರಡು ದಿನಗಳಲ್ಲಿ ಅಂತಿಮವಾಗಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಜನೆವರಿ 31 ರಂದು ಹರಿಯಾಣಾ ಸರಕಾರ ಸಿಬಿಐಯನ್ನು ಸಂಪರ್ಕಿಸಿದ ನಂತರ ಸಿಬಿಐ ಕೇವಲ 24 ಗಂಟೆಗಳಲ್ಲಿ ಇಂಟರ್‌ಪೋಲ್ ಸಂಪರ್ಕಿಸಿ ಹಗರಣದ ಪ್ರಮುಖ ಆರೋಪಿ ಡಾ. ಅಮಿತ್‌ಕುಮಾರ್ ಹಾಗೂ ಸಹೋದರ ಡಾ.ಜೀವನ್‌ಕುಮಾರ್ ಅವರ ವಿರುದ್ದ ಮಾಹಿತಿಯನ್ನು ಫ್ರಾನ್ಸ್‌ನಲ್ಲಿರುವ ಮುಖ್ಯಕಚೇರಿಗೆ ರವಾನಿಸಿದೆ
|
|
|
|